– ಜಯತೀರ್ಥ ನಾಡಗೌಡ. ಬ್ಯಾಟರಿ ಇಲ್ಲವೇ ಮಿಂಕಟ್ಟು ಈ ಪದದ ಹೆಸರು ಕೇಳದವರು ಅತಿ ಕಡಿಮೆ. ರೇಡಿಯೋ, ರಿಮೋಟ್, ಮಕ್ಕಳ ಆಟಿಕೆಯಿಂದ ಹಿಡಿದು ಮೊಬೈಲ್, ಕಾರು, ಬಸ್‌ಗಳಲ್ಲಿ ಬಳಕೆಯಾಗಲ್ಪಡುವ ವಸ್ತುವಾಗಿ ಬೆಳೆದಿದೆ. ಬಂಡಿಯ ಇಲೆಕ್ಟ್ರಿಕ್ ಏರ್ಪಾಟು ನಡೆಸಲಷ್ಟೇ ಸೀಮಿತವಾಗಿದ್ದ ಬ್ಯಾಟರಿ, ಇಂದು ಮಿಂಚಿನ ಬಂಡಿಗಳ(Electric Vehicle) ಪ್ರಮುಖ ಭಾಗವಾಗಿದೆ. ಮಿಂಚಿನ ಬಂಡಿಗಳ ಬಳಕೆ ಹೆಚ್ಚುತ್ತಿರುವಂತೆ ಅವುಗಳಲ್ಲಿ ಬಳಸಲ್ಪಡುವ ಬ್ಯಾಟರಿ ತಾಳಿಕೆ-ಬಾಳಿಕೆ ಬಗ್ಗೆಯೂ ಹೆಚ್ಚಿನ ಅರಕೆಗಳು ನಡೆಯುತ್ತಿವೆ. ಇಂದು ಬಹುಪಾಲು ಮೊಬೈಲ್,... Continue reading
↧