ಚಳಿಗಾಲಕ್ಕೆ ಕಾರಿನ ಆರೈಕೆ
– ಜಯತೀರ್ಥ ನಾಡಗೌಡ. ನಮ್ಮ ದೇಹ ಮತ್ತು ಆರೋಗ್ಯವನ್ನು ನಾವು ಹೇಗೆ ಬಿಸಿಲು, ಮಳೆ, ಮತ್ತು ಚಳಿಗಾಲಕ್ಕೆ ತಕ್ಕಂತೆ ಕಾಪಾಡಿಕೊಳ್ಳುತ್ತೇವೋ ಅದೇ ತರಹ ನಮ್ಮ ಗಾಡಿಗಳನ್ನು ನಾವು ನೋಡಿಕೊಳ್ಳಬೇಕು. ಈ ಬರಹದಲ್ಲಿ ಗಾಡಿಗಳನ್ನು ಚಳಿಗಾಲದಲ್ಲಿ ಹೇಗೆ ಆರೈಕೆ...
View Articleಕಾಫಿ ಒಣಗಿಸಲೊಂದು ಚುರುಕಿನ ಚಳಕ
ರತೀಶ ರತ್ನಾಕರ. ಕರ್ನಾಟಕದ ಹಲವು ಮುಖ್ಯ ಬೆಳೆಗಳಲ್ಲಿ ಕಾಫಿಯೂ ಒಂದು. ಪಡುವಣ ಬೆಟ್ಟದ ಸಾಲುಗಳಲ್ಲಿ ಹೆಚ್ಚಾಗಿ ಬೆಳೆಯುವ ಬೆಳೆಯಾಗಿದ್ದು ವರುಶಕ್ಕೆ ಒಂದು ಬಾರಿ ಮಾತ್ರ ಕುಯ್ಲಿಗೆ ಬರುವ ಬೆಳೆ. ಮಳೆಯ ಆಧಾರದ ಮೇಲೆ ಕೆಲವು ಕಡೆ ನವೆಂಬರ್ ಕೊನೆಯ...
View Articleಇಲೆಕ್ಟ್ರಿಕ್ ಗಾಡಿಗಳನ್ನು ಹೀಗೆ ಕಾಪಾಡಿ
– ಜಯತೀರ್ಥ ನಾಡಗೌಡ. ಇಲೆಕ್ಟ್ರಿಕ್ ವಾಹನಗಳ ಸಂಖ್ಯೆ ಇತ್ತಿಚೀನ ದಿನಗಳಲ್ಲಿ ಗಣನೀಯವಾಗಿ ಏರಿಕೆ ಕಾಣುತ್ತಿದೆ. 2023ಕ್ಕೆ ಹೋಲಿಸಿದರೆ 2024ರಲ್ಲಿ ಇಲೆಕ್ಟ್ರಿಕ್ ಇಗ್ಗಾಲಿ ಗಾಡಿಗಳ(2Wheelers) ಸಂಖ್ಯೆ ಸುಮಾರು 33% ರಷ್ಟು ಹೆಚ್ಚಿವೆ. ಗಾಡಿಗಳ...
View Articleಕಾಲ್ತುಳಿತದ ಮೂಲಕ ಕರೆಂಟ್
– ಜಯತೀರ್ಥ ನಾಡಗೌಡ. ಜಪಾನೀಯರು ಮೊದಲಿನಿಂದಲೂ ಹೊಸ ಸಂಶೋಧನೆ, ತಂತ್ರಜ್ಞಾನದ ವಿಷಯಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ. ಎಷ್ಟೇ ಹಿನ್ನಡೆಯಾದರೂ ಛಲಬಿಡದ ಮಲ್ಲನಂತೆ ಮುಂದೆಬರುವುದು ಇವರ ಹುಟ್ಟುಗುಣವೇ ಎನ್ನಬಹುದು. ಜಪಾನೀಯರ ಹೊಸ ತಂತ್ರಜ್ಞಾನವೊಂದು...
View Articleಮೆಣಸಿನಕಾಯಿ ‘ಅದೆಷ್ಟು’ಖಾರ?
– ಪ್ರಶಾಂತ ಸೊರಟೂರ. ಮೆಣಸಿನಕಾಯಿ ತಿಂದೊಡನೆ ಕಣ್ಣಲ್ಲಿ ನೀರು, ಖಾರದ ಉರಿಗೆ ಇಡೀ ಮಯ್ಯಿ ತತ್ತರಿಸಿದಾಗ ಮೆಣಸಿನಕಾಯಿ ಖಾರ-ಬೆಂಕಿ, ‘ಇಷ್ಟು’ ಖಾರ ಯಾರಾದರೂ ತಿನ್ನುತ್ತಾರಾ ಅನ್ನುವ ಮಾತುಗಳು ಹೊರಬರುತ್ತವೆ.’ತುಂಬಾ’ ಖಾರ, ‘ಕಡಿಮೆ’ ಖಾರ ಅನ್ನುವ...
View Articleಗಾಳಿಯಿಂದ ನೀರು
– ಜಯತೀರ್ಥ ನಾಡಗೌಡ. ಮನುಕುಲಕ್ಕೆ ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ, ಕೈಗಾರಿಕೆಗಳು ಹೆಚ್ಚಾದಂತೆ, ಕಾಂಕ್ರೀಟ್ ಕಾಡಿನ ನಗರಗಳು ಬೆಳೆಯುತ್ತಿದ್ದಂತೆ ನೀರಿನ ಮೂಲಗಳನ್ನು ತಾನಾಗೇ ಮುಚ್ಚಿ, ನೀರಿಲ್ಲದಂತೆ ಮಾಡಿಕೊಂಡಿರುವುದು ನಮ್ಮ ದೇಶದ...
View Articleಇವಿ ಬ್ಯಾಟರಿಗಳ ಲೋಕದಲ್ಲೊಂದು ಇಣುಕು
– ಜಯತೀರ್ಥ ನಾಡಗೌಡ. ಇಲೆಕ್ಟ್ರಿಕ್ ಕಾರುಗಳ ಬ್ಯಾಟರಿಗಳ ಕುರಿತಾಗಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. 4-6 ವರುಶಗಳ ಹಿಂದೆ ಇಲೆಕ್ಟ್ರಿಕ್ ಬಂಡಿಗಳೆಂದರೆ ಲಿಥಿಯಂ-ಅಯಾನ್ ಬ್ಯಾಟರಿ ಒಂದೇ ಗತಿ ಎನ್ನುವಂತಿತ್ತು. ಹಿಂದೊಮ್ಮೆ ಅರಿಮೆ...
View Articleಕರೆಂಟ್ ಹುಟ್ಟುವ ಬಗೆ
– ಪ್ರಶಾಂತ ಸೊರಟೂರ. ಕಳೆದ ಬರಹದಲ್ಲಿ ಕರೆಂಟ್ ಎಂದರೆ ಮುಖ್ಯವಾಗಿ ವಸ್ತುಗಳಲ್ಲಿರುವ ಕಳೆವಣಿಗಳ (electrons) ಹರಿವು ಮತ್ತು ಮಿನ್ಸೆಳೆತನ (electromagnetism) ಎಂದು ಕರೆಯಲಾಗುವ ಮಿಂಚು-ಸೆಳೆಗಲ್ಲುಗಳ (magnets) ನಂಟಿನ ಕುರಿತು...
View Articleಇವಿ ಮೋಟಾರ್‌ಗಳ ಜಗತ್ತು (ಭಾಗ-೧)
– ಜಯತೀರ್ಥ ನಾಡಗೌಡ. ಇಲೆಕ್ಟ್ರಿಕ್ ಗಾಡಿಗಳಲ್ಲಿ ಬಳಸಲಾಗುವ ಬ್ಯಾಟರಿಗಳ ಬಗ್ಗೆ ಕಳೆದ ಬರಹದಲ್ಲಿ ತಿಳಿಸಿದ್ದೆ. ಇದೀಗ ಇವಿಗಳಲ್ಲಿ ಬಳಸುವ ಬಗೆಬಗೆಯ ಮೋಟಾರ್ಸ್‌ಗಳ ಬಗ್ಗೆ ತಿಳಿಯೋಣ. ಇವಿಗಳಲ್ಲಿ ಬಳಸುವ ಓಡುಗೆಗಳಲ್ಲಿ(Motor) ಹಲವು ಬಗೆಗಳು ಇವೆ....
View Articleಈ ಗಾಲಿ ಅಂತಿಂತದ್ದಲ್ಲ
– ಜಯತೀರ್ಥ ನಾಡಗೌಡ. ಗಾಲಿಯ ಅರಕೆ ಮನುಷ್ಯರ ಪ್ರಮುಖ ಅರಕೆಗಳಲ್ಲೊಂದು. ಇದರಿಂದ ನಾಗರೀಕತೆ ಬೆಳವಣಿಗೆ ಕಂಡು ಇಂದು ಈ ಮೊಬೈಲ್ ಯುಗದ ಹಂತಕ್ಕೆ ಬಂದು ತಲುಪಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಗಾಲಿಯಿಂದ ನಿಧಾನವಾಗಿ ಎತ್ತಿನಬಂಡಿ, ಕುದುರೆ...
View Article